ಧ್ವಜಾರೋಹಣ ಕಾರ್ಯಕ್ರಮ. ವಿದ್ಯಾರ್ಥಿಗಳಿಂದ ಪಥಸಂಚಲನ. ವಿದ್ಯಾರ್ಥಿಗಳು,ಪೋಷಕರು, ಮು.ಶಿ.ಮತ್ತು ಶಿಕ್ಷಕರು. ವಿದ್ಯಾರ್ಥಿಗಳಿಂದ ದೇಶಭಕ್ತಿಗೀತೆ. ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಹೋರಾಟಗಾರರ ನಾಟಕಗಳು. ವಿದ್ಯಾರ್ಥಿಗಳಿಂದ ದೇಶಭಕ್ತಿಗೀತೆಗಳಿಗೆ ನೃತ್ಯ. ವಿದ್ಯಾರ್ಥಿಗಳಿಂದ ಪಿರಮಿಡ್,ಎರೋಬಿಕ್ ಪ್ರದರ್ಶನಗಳು. ಬಾಳಗಂಚಿ ಗ್ರಾಮಪಂಚಾಯಿತಿ ಅಧ್ಯಕ್ಷರಿಂದ ಭಾಷಣ.
Comments
Post a Comment